Faraday effect
ನಾಮವಾಚಕ

ಹ್ಯಾರಡೇ ಪರಿಣಾಮ; ಸಾಮಾನ್ಯವಾಗಿ ದ್ಯುತಿಪಟುವಲ್ಲದ ಪದಾರ್ಥವು, ಅಂದರೆ ಧ್ರುವೀಕೃತ ಬೆಳಕಿನ ಧ್ರುವೀಕರಣ ಸಮತಲವನ್ನು ತಿರುಗಿಸಿದ ಪದಾರ್ಥವು ಪ್ರಬಲ ಕಾಂತೀಯ ಕ್ಷೇತ್ರದಲ್ಲಿಟ್ಟಾಗ ದ್ಯುತಿಪಟುವಾಗುವ ವಿದ್ಯಮಾನ.